Manjushree's Kairuchi
Untitled Document

ಸಿಹಿ ತಿಂಡಿಗಳು

Imaage

ಸಾಮೆ ಅಕ್ಕಿ ಕೇಸರಿಬಾತ್

ಈಗ ಸಿರಿದಾನ್ಯಗಳು ಸ್ವಲ್ಪ ಜಾಸ್ತಿಯೇ ಪ್ರಚಲಿತದಲ್ಲಿ ಇರುವದರಿಂದ ಅದರಲ್ಲಿ ಒಂದು ಅಕ್ಕಿ ಉಪಯೋಗಿಸಿ ಈ ಸಿಹಿ ಮಾಡಿದ್ದೇನೆ, ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ತಿಳಿಸಿದ್ದೇನೆ, ಮಾಡಿ ಅಭಿಪ್ರಾಯ ತಿಳಿಸಿ.

Imaage

ಮೊಟ್ಟೆರಹಿತ ಚಾಕಲೇಟ್ ಮಾವಿನಹಣ್ಣಿನ ಕಪ್ ಕೇಕ್

"ಮೊಟ್ಟೆರಹಿತ ಚಾಕಲೇಟ್ ಮಾವಿನಹಣ್ಣಿನ ಕಪ್ ಕೇಕ್" ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

Imaage

ಮುಳ್ಳು ಸವತೆ ಒತ್ತು ಶ್ಯಾವಿಗೆ

"ಮುಳ್ಳು ಸವತೆ ಒತ್ತು ಶ್ಯಾವಿಗೆ" ಇದು ಉತ್ತರ ಕನ್ನಡ ಹವ್ಯಕರ ಸಾಂಪ್ರದಾಯಿಕ ಸಿಹಿ ತಿಂಡಿ. ಮಾಡಿ ಅಭಿಪ್ರಾಯ ತಿಳಿಸಿ.

Imaage

ಬಾದಾಮಿ ಮತ್ತು ಗೋಡಂಬಿ ಬರ್ಫಿ

"ಬಾದಾಮಿ ಮತ್ತು ಗೋಡಂಬಿ ಬರ್ಫಿ" ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

Imaage

ಸಿರಿಧಾನ್ಯಗಳ ತಂಬಿಟ್ಟು ಉಂಡೆ

"ಸಿರಿಧಾನ್ಯಗಳ ತಂಬಿಟ್ಟು ಉಂಡೆ" ತಂಬಿಟ್ಟು ಉಂಡೆ ಇದು ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು

Imaage

ಕ್ಯಾರಟ್ ಖೀರ್

"ಕ್ಯಾರಟ್ ಖೀರ್ " ಇದು ಹೊಸ ಸಿಹಿ ಏನಲ್ಲ ಎಲ್ಲೋರಿಗೂ ಗೊತ್ತಿರುವ ಖೀರ್, ಆದರೆ ಇದರ ಹಿಂದೆ ನನ್ನದೇ ಆದ ಒಂದು ಪುಟ್ಟ ಘಟನೆಯಿದೆ....