Manjushree's Kairuchi
Untitled Document

ಬೆಳಗಿನ ಉಪಹಾರ

Imaage

ಸಬ್ಬಸಿಗೆ ಓಟ್ಸ್ ಕಿಚಡಿ

"ಸಬ್ಬಸಿಗೆ ಓಟ್ಸ್ ಕಿಚಡಿ " ಕಡಿಮೆ ಕ್ಯಾಲೋರಿ ಬೆಳಗಿನ ಉಪಹಾರ ಬಯಸುವವರಿಗೆ ಹೇಳಿ ಮಾಡಿಸಿದ ರುಚಿಕರ ತಿಂಡಿ.

Imaage

ಚೀಸ್ ಕಾರ್ನ್ ಪರಾಟ

"ಕಾರ್ನ್ ಚೀಸ್ ಪರಾಟ" ಮಕ್ಕಳು ತುಂಬಾ ಇಷ್ಟಪಡುವ ಟಿಫನ್ ಬಾಕ್ಸ್ ಗೆ ಕಳಿಸುವಂತಹ ಒಂದು ತಿಂಡಿ.

Imaage

ಪಾವ್ ಭಾಜಿ ದೋಸೆ

"ಪಾವ್ ಭಾಜಿ ದೋಸೆ" ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳನ್ನು ವಿವರಿಸಿದ್ದೇನೆ,ಮಾಡಿ ಅಭಿಪ್ರಾಯ ತಿಳಿಸಿ.

Imaage

ಧೀಡಿರ್ ಮೆಕ್ಕೆಜೋಳದ ದೋಸೆ

"ಧೀಡಿರ್ ಮೆಕ್ಕೆಜೋಳದ ದೋಸೆ" ರುಚಿಕರ ಬೆಳಗಿನ ಉಪಹಾರ.

Imaage

ಶ್ಯಾವಿಗೆ ಪುಲಾವ್

"ಶ್ಯಾವಿಗೆ ಪುಲಾವ್ " ಸುಲಭದಲ್ಲಿ ಮಾಡಬಹುದಾದ ರುಚಿಕರ, ದಕ್ಷಿಣ ಭಾರತದ ರುಚಿಕರ ಬೆಳಗಿನ ಉಪಹಾರ.

Imaage

ನವಣೆ ಇಡ್ಲಿ

"ನವಣೆ ಇಡ್ಲಿ " ನವಣೆ ನಮ್ಮ ಪೂರ್ವಜರ ಕಾಲದಿಂದಲೂ ಉಪಯೋಗಿಸುತ್ತ ಬಂದಿರುವ ಧಾನ್ಯ, ಇದು ಸ್ವಲ್ಪ ಹಳದಿ ಬಣ್ಣದಲ್ಲಿ ಇದ್ದು ಹೆಚ್ಚಿನ ನಾರಿನಂಶ ಹೊಂದಿದೆ.