Manjushree's Kairuchi
Untitled Document

ಕ್ಯಾರಟ್ ಚಾಕಲೇಟ್ ಸ್ಮೂಥಿ

Image
  • ಶೈಲಿ :ಕಾಂಟಿನೆಂಟಲ್
  • ಸರ್ವ್ :2
  • ಸಮಯ :15 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಕ್ಯಾರಟ್ ೨ ದೊಡ್ಡದ್ದು
  • ಚಾಕಲೇಟ್ ಹೆಚ್ಚಿದ್ದು ೨ ಟೇಬಲ್ ಚ
  • ತಣ್ಣನೆ ಹಾಲು ೧ ಕಪ್
  • ಏಲಕ್ಕಿ ಬಾಳೆಹಣ್ಣು ೨
  • ಮೊಸರು ೧/೨ ಕಪ್
  • ಸಕ್ಕರೆ ಅಥವಾ ಜೇನು ೧ ಟೀ ಚ

ಮಾಡುವ ವಿಧಾನ

"ಕ್ಯಾರಟ್ ಚಾಕಲೇಟ್ ಸ್ಮೂಥಿ " ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ .   

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸರ್ ಗೆ ಹಾಕಿ ಬ್ಲೆಂಡ್ ಮಾಡಿ ತಣ್ಣನೆ ಸರ್ವ್ ಮಾಡಿ. 

comments powered by Disqus