Manjushree's Kairuchi
Untitled Document

ಬೀಟ್ ರೂಟ್ ಸ್ಮೂಥಿ

Image
  • ಶೈಲಿ :ಕಾಂಟಿನೆಂಟಲ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ತುರಿದ ಬೀಟ್ ರೂಟ್ ೧ ಕಪ್
  • ಹಾಲು ೧ ಕಪ್
  • ಗಟ್ಟಿ ಮೊಸರು ೧/೪ ಕಪ್
  • ಸಕ್ಕರೆ ೨ ಟೇ ಚ
  • ಬಾಳೆಹಣ್ಣು ೧
  • ಹೆಚ್ಚಿದ ಬಾದಾಮಿ ೨ ಟೇ ಚ

ಮಾಡುವ ವಿಧಾನ

ಆರೋಗ್ಯಕರ "ಬೀಟ್ ರೂಟ್ ಸ್ಮೂಥಿ "ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ .  

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು( ಬಾದಾಮಿ ಬಿಟ್ಟು) ಮಿಕ್ಸರ್ ಗೆ ಹಾಕಿ ರುಬ್ಬಿ, ಬಾದಾಮಿ ಇಂದ ಅಲಂಕರಿಸಿ ಸರ್ವ್ ಮಾಡಿ. 

 

 

comments powered by Disqus