Manjushree's Kairuchi
Untitled Document

ಮಾವಿನಹಣ್ಣಿನ ಮಿಲ್ಕ್ ಶೇಕ್

Image
  • ಶೈಲಿ :ಫ್ಯೂಶನ್
  • ಸರ್ವ್ :2
  • ಸಮಯ :15 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಮಾವಿನಹಣ್ಣು ೨
  • ಸಕ್ಕರೆ ೩ ಟೇಬಲ್ ಚ
  • ಹಾಲು ೧/೨ ಲೀಟರ್
  • ಐಸ್ (ಬೇಕಿದ್ದರೆ)

ಮಾಡುವ ವಿಧಾನ

"ಮಾವಿನಹಣ್ಣಿನ ಮಿಲ್ಕ್ ಶೇಕ್ " ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ. 

ಮೊದಲು ಒಳ್ಳೆ ಹಣ್ಣಾದ ಮಾವಿನ ಹಣ್ಣನ್ನು ತೆಗೆದುಕೊಂಡು, ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.
ನಂತರ ಮಾವಿನಹಣ್ಣಿನ ಚೂರುಗಳು,ಹಾಲು, ಐಸ್ ಹಾಗು ಸಕ್ಕರೆ ಸೇರಿಸಿ ಮಿಕ್ಸರ್ ಅಥವಾ ಬ್ಲೆಂಡರ್ ನಲ್ಲಿ ಬ್ಲೆಂಡ್ ಮಾಡಿ, ತಣ್ಣನೆ ಸರ್ವ್ ಮಾಡಿ. 

comments powered by Disqus