Manjushree's Kairuchi
Untitled Document

ಮುಳ್ಳು ಸವತೆ ಸಲಾಡ್

Image
  • ಶೈಲಿ :ಜರ್ಮನ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಮುಳ್ಳು ಸವತೆ ೧ ಕಪ್
  • ಈರುಳ್ಳಿ ೧/೨ ಕಪ್
  • ಸಿಹಿ ಜೋಳ ೧ ಕಪ್
  • ಮೊಸರು ೧/೨ ಕಪ್
  • ಹಾಲಿನ ಕೆನೆ ೧/೨ ಕಪ್
  • ಉಪ್ಪು ರುಚಿಗೆ
  • ಕರಿಮೆಣಸಿನ ಪುಡಿ ೧/೪ ಟೀ ಚಮಚ
  • ಚೆರ್ರಿ ಟೊಮೇಟೊ ೧/೪ ಕಪ್

ಮಾಡುವ ವಿಧಾನ

ಮುಳ್ಳು ಸವತೆ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ . 

ಮುಳ್ಳು ಸವತೆ, ಈರುಳ್ಳಿ ಸಣ್ಣಗೆ ಹೆಚ್ಚಿ, ನಂತರ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

comments powered by Disqus