Manjushree's Kairuchi
Untitled Document

ಬೀಟ್ರೂಟ್ & ಸವತೆ ಸಲಾಡ್

Image
  • ಶೈಲಿ :ಜರ್ಮನ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಬೀಟ್ರೂಟ್ ೧
  • ಮುಳ್ಳು ಸವತೆ ೧
  • ಈರುಳ್ಳಿ ೧
  • ಉಪ್ಪು ರುಚಿಗೆ
  • ಕರಿ ಮೆಣಸಿನ ಪುಡಿ ೧/೪ ಟೀ ಚಮಚ
  • ಹಾಲಿನ ಕೆನೆ ೧/೪ ಕಪ್
  • ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ

ಬೀಟ್ರೂಟ್ & ಮುಳ್ಳು ಸವತೆ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ . 

  • ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ಹೆಚ್ಚಿ ಬೇಯಿಸಿಟ್ಟುಕೊಳ್ಳಿ.
  • ನಂತರ ಅದಕ್ಕೆ ಹೆಚ್ಚಿದ ಮುಳ್ಳು ಸವತೆ, ಈರುಳ್ಳಿ, ಉಪ್ಪು, ಕೆನೆ, ಹಾಗು ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ತೊಳೆಸಿ.
  • ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿರಿ.
comments powered by Disqus