Manjushree's Kairuchi
Untitled Document

ಬೀಟ್ರೂಟ್ ಸಲಾಡ್

Image
  • ಶೈಲಿ :ಜರ್ಮನ್
  • ಸರ್ವ್ :2
  • ಸಮಯ :30 ನಿಮಿಷ

ಬೇಕಾಗುವ ಸಾಮಗ್ರಿಗಳು

  • ಬೀಟ್ರೂಟ್ ೧
  • ಹಸಿ ಬಟಾಣಿ ೧ ಕಪ್
  • ಮೊಸರು ೧ ಕಪ್
  • ಉಪ್ಪು ರುಚಿಗೆ
  • ಹಸಿರು ಮೆಣಸು ೧

ಮಾಡುವ ವಿಧಾನ

ಬೀಟ್ರೂಟ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ . 

ಬೀಟ್ರೂಟ್ ನ್ನು ತುರಿದು, ಅದಕ್ಕೆ ಹಸಿ ಬಟಾಣಿ, ಮೊಸರು, ಉಪ್ಪು ಹಾಗು ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 

comments powered by Disqus